Basava Sharana Art Gallery, Kudalasangama

ಬಸವಣ್ಣನವರ ಜೀವನ ಸಾಧನೆಗಳು ನಾಡಿನ ಅನೇಕ ಜನರಿಗೆ ಮಾದರಿಗಳಾಗಿವೆ. ಅವರ ಜೀವನ ಮತ್ತು ಸಂದೇಶಗಳನ್ನು ಹಿಡಿದಿಡಲು ಸಾಹಿತ್ಯ
ಮತ್ತು ಇತರ ಕಲಾಮಾಧ್ಯಮದವರು ಈಗಾಗಲೇ ಸಾಕಷ್ಟು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ಕಲಾವಿದರು ಬಸವಣ್ಣನವರ ವಚನಗಳ್ನು ಕುರಿತು
ವರ್ಣಚಿತ್ರಗಳನ್ನು ರಚಿಸಿದ್ದಾರೆ. ಅಂಥ ಅಪರೂಪದ ವರ್ಣಚಿತ್ರ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

Basava Sharana Art Gallery

KUDALA SANGAMA · KARNATAKA

A premium cultural and heritage tourism destination dedicated to preserving and celebrating the timeless philosophy of Basavanna and the Sharana movement of Karnataka.

Quick Links
Visitor Info
Contact & Location

© 2026 Basava Sharana Art Gallery , Website Designed and Developed by Programic IT Solutions, Raichur

4.6 on Google