
When people think of Almatti, the first attraction that comes to mind is the magnificent Almatti Dam. Known for its...
“Work is Worship · Kayakave Kailasa”
A unique cultural, spiritual, and artistic experience near Almatti Dam & Kudala Sangama. Immerse yourself in timeless vachanas, inspiring sculptures, and the eternal philosophy of Basavanna.
“ಕಾಯಕವೇ ಕೈಲಾಸ — Work is the path to the divine”
Basava Sharana Art Gallery is a unique tribute to the great Sharana movement of 12th century Karnataka. The gallery beautifully presents vachanas, sculptures, and the timeless teachings of Basavanna through deeply immersive art experiences.
Located at the sacred confluence of Kudala Sangama and near the iconic Almatti Dam, the gallery draws families, students, scholars, and tourists from across Karnataka and beyond.
ಪ್ರಸ್ತುತ ವರ್ಣಚಿತ್ರದಲ್ಲಿ ಅಂತರ್ಗತ ಧ್ಯಾನಿ ಬಸವಣ್ಣನವರು ನಿರಂಬಳವಾಗಿ, ಹಸನ್ಮುಖರಾಗಿ ಮಲಗಿದ್ದ ಚಿತ್ರವಿದ್ದು, ಸುತ್ತಲು ಶರಣ ಸಮೂಹ ನೆರೆದು
ಅಂತರ್ಮುಖಿ ಬಸವಣ್ಣನವರನ್ನು ಬೆರೆದು ಅಂತರ್ಮುಖಿ ಬಸವಣ್ಣನವರನ್ನು ಬೆರಗು ಗಣ್ಣಿನಿಂದ ವಿಕ್ಷೀಸುತ್ತಿದ್ದಾರೆ. ಆತ್ಮಕಲ್ಯಾಣದ ಜೊತೆಗೆ
ಅನುಭವ ಮಂಟಪದ ಮೂಲಕ ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ ಬಸವಾದಿ ಶಿವಶರಣರು ಯಾವುದೇ ಜಾತಿ, ಮತ, ಪಂಥವೆನ್ನದೇ ಸರ್ವರಿಗೂ ಸಮಾನ ಅವಕಾಶವನ್ನು ನೀಡಿದರು. ದಿನನಿತ್ಯ ಶರಣರು ತಮ್ಮ ಕಾಯಕವನ್ನು ಮುಗಿಸಿ
ಬಸವಪೂರ್ವ ಸಮಾಜದಲ್ಲಿನ ಭೀಕರ ಸಾಮಾಜಿಕ ವ್ಯವಸ್ಥೆಯನ್ನು ಕುರಿತು ಸಿಮೆಂಟ್ ಮಾಧ್ಯಮದ ಶಿಲ್ಪಗಳನ್ನು ಇಲ್ಲಿ ಅಳವಡಿಸಲಾಗಿದೆ. ೧೨ನೇಯ ಶತಮಾನದ ಪೂರ್ವದಲ್ಲಿಯ ಸಾಮಾಜಿಕ ಜೀವನದ ಚಿತ್ರಣವನ್ನು ಇದು ಪ್ರತಿನಿಧಿಸುತ್ತದೆ.
ಶತಶತಮಾನಗಳ ಕಾಲ ಬದುಕುವ ಮತ್ತು ಬೆಳೆಯುವ ಶಕ್ತಿ ಸಾರ‍್ಥ್ಯವನ್ನು ಹೊಂದಿದ ಆಲದ ಮರದಂತೆ ಬಸವಣ್ಣನವರು. ಮರದಿಂದ ಸಿಗುವ ಸಕಾರಾತ್ಮಕ ಶಕ್ತಿಯು ವ್ಯಕ್ತಿಯಲ್ಲಿರುವ ಭಯ, ಬೇಸರ, ಅಜ್ಞಾನವನ್ನು ಕಳೆದು, ಜ್ಞಾನ, ಧರ‍್ಯವನ್ನು ತುಂಬಿ ವ್ಯಕ್ತಿಗೆ ಆತ್ಮವಿಶ್ವಾಸದ ಜೀವನವನ್ನು ಹೊಂದಲು ಸಹಕರಿಸುವುದು. ಅಂತೆಯೇ ಬಸವಣ್ಣನವರು 'ಸಕಲ ಜಿವಾತ್ಮರಿಗೆ ಲೇಸನ್ನೆ ಬಯಸಿದವರು'.
ಜಗತ್ತಿಗೆ ಬೆಳಕಾದ ಬಸವಣ್ಣನವರ ಜೀವನದ ಪ್ರಮುಖ ಘಟನೆಗಳ ಮೇಲೆ ಬೆಳಕು ಚೆಲ್ಲುವ ಹಾಗೂ ಶರಣರ ಉಬ್ಬುಶಿಲ್ಪಗಳನ್ನು ಇಲ್ಲಿ ಅಳವಡಿಸಲಾಗಿದೆ. ಬಸವಣ್ಣನವರ ಹುಟ್ಟು, ಬಾಲ್ಯ, ಬಾಲಲೀಲೆ, ಗುರುಗಳೊಂದಿಗೆ ಸಂವಾದ, ಜನಿವಾರವನ್ನು ನಿರಾಕರಣೆ ಮಾಡಿದ್ದು, ಕೂಡಲ ಸಂಗಮಕ್ಕೆ ತೆರಳಿದ್ದು, ಅಧ್ಯಯನ ನಿರತರಾದದ್ದು, ಗಂಗಾAಬಿಕೆಯೊAದಿಗೆ ವಿವಾಹ, ಗುಪ್ತಲಿಪಿ ಓದುವುದು, ನಿಧಿಯ ಬಗ್ಗೆ ಮಾಹಿತಿ ನೀಡುವುದು.
ವಿಶ್ವಗುರು ಅಣ್ಣ ಬಸವಣ್ಣನವರು ಕ್ರಿ.ಶ. ೧೨ನೆಯ ಶತಮಾನದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ವೈಚಾರಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳನ್ನು ಮಾಡಿದರು. ಸಮಾಜದ ಏಳಿಗೆಗೆ ಅವಿರತವಾಗಿ ಚಿಂತಿಸಿದರು. ಅವರ ಸಮಾಜೋದ್ಧಾರದ ಚಿಂತನೆಗಳು ಕನ್ನಡ ಭಾಷೆಯಲ್ಲಿ ವಚನಗಳ ಮೂಲಕ ಅಭಿವ್ಯಕ್ತಗೊಂಡಿವೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರು ವಚನ ರಚನೆಯಲ್ಲಿ ನಿರತರಾದ ಸನ್ನಿವೇಶವು ಇಲ್ಲಿಯ ಚಿತ್ರ-ಉಬ್ಬುಶಿಲ್ಪದ ಮೂಲಕ ಅಳವಡಿಕೆಗೊಂಡಿದೆ.
ಬಸವಣ್ಣನವರ ಜೀವನ ಸಾಧನೆಗಳು ನಾಡಿನ ಅನೇಕ ಜನರಿಗೆ ಮಾದರಿಗಳಾಗಿವೆ. ಅವರ ಜೀವನ ಮತ್ತು ಸಂದೇಶಗಳನ್ನು ಹಿಡಿದಿಡಲು ಸಾಹಿತ್ಯ ಮತ್ತು ಇತರ ಕಲಾಮಾಧ್ಯಮದವರು ಈಗಾಗಲೇ ಸಾಕಷ್ಟು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ಕಲಾವಿದರು ಬಸವಣ್ಣನವರ ವಚನಗಳ್ನು ಕುರಿತು ವರ್ಣಚಿತ್ರಗಳನ್ನು ರಚಿಸಿದ್ದಾರೆ. ಅಂಥ ಅಪರೂಪದ ವರ್ಣಚಿತ್ರ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.
Real reviews from visitors who experienced the gallery firsthand
Kallur, Raichur District
Dharwad
Hubli
Tucked near the scenic banks of Kudala Sangama and the majestic Almatti Dam, Basava Sharana Art Gallery is Karnataka’s best-kept cultural secret — a gallery that transcends time and touches the soul.
Karnataka’s largest dam — stunning reservoir views.
~1 km
Sacred confluence of Krishna & Malaprabha rivers.
~0.5 km
Ancient Shiva temple — architecturally stunning.
~1 km
Heritage art celebrating the Sharana movement.
Your Destination
Tucked near the scenic banks of Kudala Sangama and the majestic Almatti Dam, Basava Sharana Art Gallery is Karnataka’s best-kept cultural secret — a gallery that transcends time and touches the soul.
6:00 AM – 9:00 PM
Open All Days
Including Holidays
Adults: ₹20
Children: ₹10
Students: Subsidised
Free parking
for cars & buses
near the gallery
Free QR guide
Kannada, English & Hindi
Basava Sharana Art Gallery, Kudala Sangama, Bagalkot District, Karnataka — 587330
Kudala Sangama, Bagalkot District, Karnataka
+91-9972095772
Chat with us instantly
Open in Google Maps
6:00 AM – 9:00 PM · All Days

When people think of Almatti, the first attraction that comes to mind is the magnificent Almatti Dam. Known for its...

One Day Trip Guide: Almatti Dam to Kudala Sangama North Karnataka offers a perfect blend of nature, spirituality, history, and...

Discover how Basavanna’s teachings on equality and devotion transformed 12th-century Karnataka society. What is Lorem Ipsum? Lorem Ipsum is simply dummy...
KUDALA SANGAMA · KARNATAKA
A premium cultural and heritage tourism destination dedicated to preserving and celebrating the timeless philosophy of Basavanna and the Sharana movement of Karnataka.
© 2026 Basava Sharana Art Gallery , Website Designed and Developed by Programic IT Solutions, Raichur
4.6 on Google